Home
Gallery
Nirantara Contact Us Join US

UTTISHTA BHARATHA

ನಿರಂತರ
4ನೇ ವಾರ್ಷಿಕೋತ್ಸವ

"Nirantara - 4th Anniversary"


Click here to register


a KA | EN


ವಾನರ ನಾಡು ಅಂಜನಾದ್ರಿ ಬೆಟ್ಟ (ಕಿಷ್ಕಿಂದೆ, ಹಂಪಿ) ದಲ್ಲಿ ನಿರಂತರ

ಉತ್ತಿಷ್ಠ ಭಾರತ ಪ್ರಾರಂಭವಾಗಿ ಈ ತಿಂಗಳ (ಜುಲೈ) 27ಕ್ಕೆ ನಾಲ್ಕು ವರ್ಷ ಪೂರ್ಣವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಧರ್ಮ, ಪ್ರಕೃತಿ ಮತ್ತು ಸಾಮಾಜಿಕ ಕಳಕಳಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಪ್ರತಿ ವರ್ಷ ಜುಲೈನಲ್ಲಿ ವಾರ್ಷಿಕ ಕಾರ್ಯಕ್ರಮವನ್ನು *ನಿರಂತರ* ಹೆಸರಿನಲ್ಲಿ ವಿಶೇಷವಾಗಿ ಮಾಡುತ್ತಾ ಬಂದಿದ್ದೇವೆ. ನಾಲ್ಕನೇ ವರ್ಷದ ನಿರಂತರದ ಜೊತೆ ಜೊತೆಗೆ ಹನುಮಾನ್ ಚಾಲಿಸಾ ಅಭಿಯಾನ ವನ್ನು ಕೈಗೆತ್ತಿಕೊಂಡಿರುವ ಸಲುವಾಗಿ ಈ ಬಾರಿಯ ನಿರಂತರವನ್ನು ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟ (ಕಿಷ್ಕಿಂದೆ) ದಲ್ಲಿ ಆಚರಿಸುವುದರ ಜೊತೆಗೆ ಒಂದಷ್ಟು ಹನುಮತ್ಷಕ್ತಿಯನ್ನು ಮೈತುಂಬಿಕೊಂಡಿಕೊಂಡು ಬರುವುದೆಂದು ಸಂಕಲ್ಪ ಮಾಡಲಾಗಿದೆ.

ಜುಲೈ ಕೊನೆಯ ವಾರದ ಶುಕ್ರವಾರ (27 ರ) ರಾತ್ರಿ ಹೊರಟು ಶನಿವಾರ (28) ಅಂಜನಾದ್ರಿ ಬೆಟ್ಟದಲ್ಲಿ
  • ಸ್ವಚ್ಛ ಭಾರತ - ಸ್ವಚ್ಛ ಅಂಜನಾದ್ರಿ ಬೆಟ್ಟ,
  • ಶ್ರಮದಾನ,
  • ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಪ್ರಯುಕ್ತ ಇಬ್ಬರು ನಿವೃತ್ತ ಯೋಧರಿಗೆ ಸನ್ಮಾನ,
  • ಹನುಮಾನ್ ಚಾಲಿಸಾ ಪಠನೆ
  • ಮತ್ತಿತರ ಕಾರ್ಯಕ್ರಮಗಳನ್ನು ಮುಗಿಸಿ, ರಾತ್ರಿ ಕ್ಯಾಂಪ್ ಫೈರ್ ಮತ್ತು ಬೆಳದಿಂಗಳ ಊಟ, ಭಾನುವಾರ ಹಂಪಿ ನೋಡಿಕೊಂಡು ಸಂಜೆ ಹೊರಟು ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪುವುದೆಂದು ನಿಶ್ಚಯಿಸಲಾಗಿದೆ.


ಸಾರಿಗೆ ವ್ಯವಸ್ಥೆ, ಊಟ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಮತ್ತಿತರ ಒಟ್ಟು ವೆಚ್ಚ ₹2000/- ಒಬ್ಬರಿಗೆ ಆಗಬಹುದು. (10 ವರ್ಷ ಮೇಲ್ಪಟ್ಟ ಎಲ್ಲರಿಗೂ ಪೂರ್ತಿ ಲೆಕ್ಕ)

ಆಸಕ್ತರು ಮೇಲಿನ ಕೊಂಡಿಯನ್ನು ಸಂಪರ್ಕಿಸಿ ವಿವರಗಳನ್ನು ತುಂಬಿ ಖಾತರಿಪಡಿಸಿ ಬರುವ 20 ರ ಒಳಗಡೆ ₹500/- ಮುಂಗಡ ಪಾವತಿಸಿದರೆ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಶ್ರೀನಿವಾಸ ಹಂಪನಾ 9964578840


#ನಿರಂತರ
#ಶ್ರೀ_ಹನುಮಾನ್_ಚಾಲಿಸಾ_ಅಭಿಯಾನ
#ಕಾರ್ಗಿಲ್_ವಿಜಯ್_ದಿವಸ್
#ಸ್ವಚ್ಛ_ಭಾರತ್_ಸ್ವಚ್ಛ_ಅಂಜನಾದ್ರಿ 
#ಉತ್ತಿಷ್ಠ_ಭಾರತ


KA | EN


Uttishta Bharatha cordially invites you all to celebrate its 4th year Anniversary "Nirantara" At Kishkinda (Anjanadri Hill) Hampi

Uttishta Bharatha has organized many Patriotic, Dharmic, Social & Environment related activities since four years now. Every year on July 27th, its anniversary is celebrated as Nirantara. This year Uttishta Bharatha has taken up Hanuman Chalisa Abhiyana, so we have decided to celebrate Nirantara at Lord Hanuman ji's Birth Place Anjanadri Hill- Kishkindhe- Hampi

Details are as below:
Departure from Bengaluru on 27th July(Friday) Night.

Activities on 28th(Saturday):

  • Swachh Bharat, Swachh Anjanadri
  • Felicitating Ex Service Men & Celebrating Kargil Vijay Diwas.
  • Mass Reciting Of Shri Hanuman Chalisa
  • Fire camp and Full Moonlight Dinner.


Activities on 29th(Sunday):

  • Visiting Hampi
  • Leaving to Bengaluru by 29th evening


Total cost per person including Transport, Food and accommodation is ₹ 2000 (Children above 10 years are considered as full)

Interested people pls fill the Google form by clicking on the above link (blinker) and pay ₹ 500 in advance to confirm


For more details contact: Srinivas Hampana - 9964578840

#Nirantara 
#ShriHanumanChalisaAbhiyan
#KargilVijayaDiwas
#SwachhBharat
#SwachhAnjanadri
#UttishtaBharatha

Contact Us,

Address,

477/1, Shasthavu Hayagreeva Dhama, 2nd Stage, 2nd Phase,West of Chord Road, Mahalakshmipuram, Bengaluru, Karnataka
560086

Connect by,

email id:info@uttishtabharata.in
Phone number: 96865 97573