Home
Gallery
Nirantara Contact Us Join US

UTTISHTA BHARATHA

UTTISHTA BHARATHA

Awakening The Lion Within Us

Shubhashita


"We are what our thoughts have made us, so take care about what you think, Words are secondary, Thoughts live they travel far."
KA | EN

Events,

"Nirantara At Kishkinda (Anjanadri Hill) Hampi"

Click here to view details

We,

ನಾವು,

Uttishta Bharatha Organization was launched on the occasion of Kargil Vijay Diwas by conducting an unique event “Samarpan” On 27-July-2014.
With an aim of sparking the essence of nationality among all & brining about changes in the society to improve it finally achieving “Vishwa Guru” status for our Nation. We have initiated more than 25+ events in this regard.
- Uttishta Bharatha, Awakening The Lion Within Us.

© Major Initiatives
• Spare A Day For Nature- Seed Ball Abhiyana
• “Prerana”- Remembering Those Who Inspired & Grooming Public Speakers & Writers
• "Power To Change The World” – Shrimad Bhagavad Gita Abhiyana & Other Dharma Karya
• Nationality Building In Budding Minds

© Other Initiatives of Team Uttishta Bharatha
• Organized a Public event, “Samarpan” – Tribute to Kargil war martyrs.
• Organized public seminar on RTI by RTI activist Mr Vikram Simha.
• As a tribute to Sir M Visvesvaraya, we organized a seminar, “Make in India” – A dream come true for young entrepreneurs, which aimed at educating the enthusiast entrepreneurs to start their own firms.
• Weekly free tuitions for school students in slums.
• Bhagath Singh Jayanthi celebration.
• Karnataka Rajyotsava celebration.
• Serving BBMP Workers on the occasion of Vaikuntha Ekadashi
• “Yuva Sankramana” - A Tribute to Swami Vivekananda & Netaji Subhash Chandra Bose.
• Conducted Job Fair for youths
• “Spare a Day” with Orphans. Donated Computer, Books, Clothes, Play Materials.
• Online petition requesting PMO & HMO to conduct CBI probe on mysterious death of IAS officer D K Ravi which achieved 2,75,000 + signatures Followed By a Huge Protest Rally & Gathering In Support Of Conducting CBI probe on mysterious death of IAS officer D K Ravi.
• On Occasion International Yoga day, Uttishta Bharatha, conducted event "Yoga Sangama“
• On the occasion of Independence Day organized "RashtraDevoBhava" on 15th August 2015.
• Celebrating 50 Years Commemoration Ceremony Of 1965 War By Conducting "My Soldier My Pride" Events Across Karnataka In Schools & Colleges
• On The Occasion Of Death Anniversary Of D.V Gundappa Conducting "DVG Smarane" Event.
• Signature Campaign Towards Proposing "Uniform Civil Code"
• Celebrated Swadeshi Diwas - A Tribute To Shri Rajiv Dixit Ji
• Launched "Yugapurush" - An Event Marking Centenary Year Of Shri Balagangadhar Tilak's Slogan "Swarajya is my birthright and I shall have it !"
• Condemned Celebration Of Tippu Jayanti.
• Celebrating "Surgical Strike" Revenge Of URI Attack & Organizing Talk On Surgical Strike By Inviting Gen. Prasad K.R.
• "Swaccha Bharat, Uttishta Bharatha” - Cleaning Temple Premises & Offering Karseva During Temple Fairs & Utsav
• Conducted The Living Dharma Workshop- Learn To Live The Life Of Dharma By Sriramadasa Manish Manish Mokshagundam Ji
• Conducted Workshop "Kamadhenu"- Artha Shastra Of Gau Raksha.
• Launched "GMO Mukta Bharatha" Campaign.
• Initiated A Campaign Demanding Justice For Myanmar Hindus
• Initiated I Am Kali- A Series Of Self Defence Training Classes.
• Organized Blood Donation Camp For Helping Thalassemia Patients.

© The journey has never been easy, the determination & will power to achieve the un- imagined, along with the support of all friends & well-wishers has been the driving force of our success.
© We are Focused On The Journey, Not The Destination. We Found Joy Not In Finishing An Activity But In Doing It.
© Join Your Hands With Us & Let Us Build A Better Bharatha.


Thank You,
Uttishta Bharatha- Awakening The Lion Within Us

ಉತ್ತಿಷ್ಠ ಭಾರತ ಜುಲೈ 27 2014 ರಂದು ಕಾರ್ಗಿಲ್ ವೀರಯೋಧರಿಗೆ ನಮನ ಸಲ್ಲಿಸುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆಯಾಯಿತು.
ಯುವಕರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಉತ್ತಿಷ್ಠ ಭಾರತ ಕಳೆದ ಮೂರು ವರ್ಷಗಳಲ್ಲಿ ಅವಿರತವಾಗಿ ಶ್ರಮಿಸಿದೆ. ವಿವಿಧ ಮತ್ತು ವಿನೂತನ 25ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಮ್ಮೆ ಉತ್ತಿಷ್ಠ ಭಾರತ ತಂಡದ್ದು. ಹೀಗೆ ಹಲವು ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮೂಲಕ ಪುಟ್ಟ ಉತ್ತಿಷ್ಠ ಭಾರತ ಪ್ರಾಮಾಣಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದೆ.
- ಉತ್ತಿಷ್ಠ ಭಾರತ , ನಮ್ಮೊಳಗಿನ ಸಿಂಹ ಜಾಗೃತಗೊಳ್ಳಲಿ

© ಪ್ರಮುಖ ಕಾರ್ಯಚಟುವಟಿಕೆಗಳು
▪ "ಪ್ರಕೃತಿಗಾಗಿ ಒಂದು ದಿನ" - ಬೀಜದುಂಡೆ ಅಭಿಯಾನ
▪ "ಪ್ರೇರಣ" - ದೇಶಕ್ಕಾಗಿ ಮಡಿದವರ ನೆನೆಯುವುದು ಮತ್ತು ಉತ್ತಮ ಬರಹಗಾರರು & ಭಾಷಣಕಾರರನ್ನು ರೂಪಿಸುವುದು
▪ "ಪವರ್ ಟು ಚೇಂಜ್ ದಿ ವರ್ಲ್ಡ್" - ಶ್ರೀಮದ್ ಭಗವದ್ಗೀತಾ ಅಭಿಯಾನ ಮತ್ತು ಇತರೆ ಧರ್ಮ ಸೇವೆಗಳು
▪ "ಮೊಗ್ಗಿನ ಮನಸ್ಸಲ್ಲಿ ಅರಳುವ ರಾಷ್ಟ್ರೀಯತೆ"

© ಉತ್ತಿಷ್ಠ ಭಾರತದ ಇತರ ಎಲ್ಲಾ ಚಟುವಟಿಕೆಗಳು:
▪ "ಸಮರ್ಪಣ" - ಕಾರ್ಗಿಲ್ ವೀರರಿಗೆ ಗೌರವ ಸಮರ್ಪಣೆ
▪ ಮಾಹಿತಿ ಹಕ್ಕು ಕಾಯಿದೆಯ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀ ವಿಕ್ರಮ್ ಸಿಂಹ ಅವರಿಂದ ಕಾರ್ಯಾಗಾರ
▪ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಗೌರವ ಸೂಚಿಸುವ ಸಲುವಾಗಿ "ಮೇಕ್ ಇನ್ ಇಂಡಿಯಾ" - ಹೊಸ ಉದ್ಯಮ ಸ್ಥಾಪಿಸುವ ಕನಸನ್ನು ನನಸು ಮಾಡ ಬಯಸುವ ಯುವ ಉತ್ಸಾಹಿ ಉದ್ಯಮಿಗಳಿಗೆ ಕಾರ್ಯಾಗಾರ.
▪ ಸ್ಲಂ ಮಕ್ಕಳಿಗೆ ಪ್ರತಿವಾರ ಉಚಿತ ಟ್ಯೂಶನ್
▪ ಭಗತ್ ಸಿಂಗ್ ಜಯಂತಿ ಆಚರಣೆ
▪ ಕನ್ನಡ ರಾಜ್ಯೋತ್ಸವ ಆಚರಣೆ
▪ ವೈಕುಂಠ ಏಕಾದಶಿಯ ಪ್ರಯುಕ್ತ ಬಿಬಿಎಂಪಿ ಕೆಲಸಗಾರರಿಗೆ ಊಟ ಬಡಿಸುವುದು.
▪ "ಯುವ ಸಂಕ್ರಮಣ" - ನೇತಾಜಿ ಸುಭಾಶ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದ ಅವರಿಗೆ ಗೌರವ ಸಮರ್ಪಣೆ
▪ ಯುವಕರಿಗಾಗಿ "ಉದ್ಯೋಗ ಮೇಳ"
▪ ಅನಾಥ ಮಕ್ಕಳೊಂದಿಗೆ ಒಂದು ದಿನ, ಗಣಕ ಯಂತ್ರ, ಪುಸ್ತಕ, ಬಟ್ಟೆ ಸೇರಿದಂತೆ ಇತರೆ ವಸ್ತುಗಳ ದಾನ
▪ ಪ್ರಾಮಾಣಿಕ ಐ.ಎ.ಎಸ್ ಅಧಿಕಾರಿ ಶ್ರೀ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ಅಂತರ್ಜಾಲದಲ್ಲಿ ಪಿಟೀಷನ್ ಶುರು ಮಾಡಿ 2,75,000+ ಸಹಿಗಳ ಸಂಗ್ರಹ ಮಾಡಲಾಗಿತ್ತು. ಇದರ ನಂತರ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
▪ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ "ಯೋಗ ಸಂಗಮ" ಕಾರ್ಯಕ್ರಮ
▪ ಸ್ವತಂತ್ರ ದಿನದಂದು "ರಾಷ್ಟ್ರದೇವೋಭವ" ಕಾರ್ಯಕ್ರಮ
▪ 1965 ರ ಯುದ್ದ ಗೆದ್ದ 50 ವರ್ಷದ ಸಂಭ್ರಮಕ್ಕೆ ಕರ್ನಾಟಕದ ಹಲವು ಶಾಲಾ ಕಾಲೇಜುಗಳ್ಳಲ್ಲಿ "ನನ್ನ ಸೈನಿಕ ನನ್ನ ಹೆಮ್ಮೆ"
▪ ಡಿ.ವಿ.ಜಿ ಯವರ ಪುಣ್ಯ ತಿಥಿಯಂದು "ಡಿ.ವಿ.ಜಿ ಸ್ಮರಣೆ"
▪ "ಏಕರೂಪ ಕಾನೂನು" ಜಾರಿಗಾಗಿ ಸಹಿಸಂಗ್ರಹ ಅಭಿಯಾನ
▪ "ಸ್ವದೇಶಿ ದಿವಸ್"- ರಾಜೀವ್ ದೀಕ್ಷಿತರಿಗೆ ಗೌರವ ಸಮರ್ಪಣೆ
▪ "ಯುಗಪುರುಷ" - ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ ಎಂದು ಬಾಲ ಗಂಗಾಧರ ತಿಲಕರು ಘೋಷಿಸಿದಕ್ಕೆ 100 ವರ್ಷಗಳ ಸಂಭ್ರಮ
▪ ಟಿಪ್ಪು ಜಯಂತಿ ಆಚರಣೆ ವಿರುದ್ಧ ಪ್ರತಿಭಟನೆ
▪ "ಸರ್ಜಿಕಲ್ ದಾಳಿ" ಯ ವಿಜಯೋತ್ಸವ ಸಂಭ್ರಮಾಚರಣೆ. ಮತ್ತು ಸರ್ಜಿಕಲ್ ಸ್ಟ್ರೈಕ್ನ ಕುರಿತು ಜನರಲ್ ಪ್ರಸಾದ್ ಕೆ.ಆರ್. ಜೊತೆ ಸಂವಾದ ಕಾರ್ಯಕ್ರಮ ನಡೆಸಿಲಾಗಿತ್ತು.

▪ "ಸ್ವಚ್ಛ ಭಾರತ ಉತ್ತಿಷ್ಠ ಭಾರತ" - ದೇವಸ್ಥಾನಗಳನ್ನು ಶುಚಿಗೊಳಿಸುವುದು ಮತ್ತು ಹಬ್ಬ ಹರಿದಿನಗಳಲ್ಲಿ ಕರಸೇವೆ ಮಾಡುವುದು.
▪ ಲಿವಿಂಗ್ ಧರ್ಮ ಬಗ್ಗೆ ಶ್ರೀ ರಾಮದಾಸ ಮನಿಷ್ ಮೋಕ್ಷಗುಂಡಂ ಅವರಿಂದ ಕಾರ್ಯಾಗಾರ
▪ ಕಾಮಧೇನು - ಗೋರಕ್ಷಣೆಯ ಅರ್ಥ ಶಾಸ್ತ್ರದ ಬಗ್ಗೆ ಕಾರ್ಯಾಗಾರ
▪ GMO ಮುಕ್ತ ಭಾರತ ಅಭಿಯಾನ
▪ ಮ್ಯಾನ್ಮಾರ್ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡುವ ಅಭಿಯಾನ
▪ ನಾನು ಕಾಳಿ - ಸ್ವ ರಕ್ಷಣಾ ಸರಣಿ ಕಾರ್ಯಗಾರ
▪ ತಲಸೆಮೀಯಾ - ರೋಗಿಗಳಿಗಾಗಿ ರಕ್ತದಾನ ಶಿಬಿರ.

© ನಮ್ಮ ಈ ಸುದೀರ್ಘ ಪ್ರಯಾಣವು ಸುಲಭವಾಗಿರಲಿಲ್ಲ. ನಮ್ಮ ಎಲ್ಲಾ ಕಾರ್ಯಕರ್ತರ ಬದ್ದತೆ, ಆತ್ಮಶಕ್ತಿ ಮತ್ತು ಸ್ನೇಹಿತರ - ಹಿತೈಶಿಗಳ ಆಶೀರ್ವಾದ ಇಂದು ಉತ್ತಿಷ್ಠ ಭಾರತಕ್ಕೆ ಈ ವಿಜಯವನ್ನು ತಂದು ಕೊಟ್ಟಿದೆ.
© ನಾವು ನಮ್ಮ ಪ್ರಯಾಣದ ಮೇಲೆ ಗಮನಿವಿರಿಸಿದ್ದೇವೆ, ಆದರೆ ಗಮ್ಯಸ್ಥಾನದಮೇಲಲ್ಲ. ಒಂದು ಉತ್ತಮ ಕೆಲಸ ಮಾಡುವಲ್ಲಿ ನಮ್ಮ ಖುಷಿಯಿದೆ
© ಉತ್ತಿಷ್ಠ ಭಾರತ ತಂಡದೊಂದಿಗೆ ಸೇರಿ, ಉತ್ತಮ ಭಾರತ ಕಟ್ಟಲು ನೆರವಾಗಿ.


ಧನ್ಯವಾದಗಳೊಂದಿಗೆ
"ಉತ್ತಿಷ್ಠ ಭಾರತ" - ನಮ್ಮೊಳಗಿರುವ ಸಿಂಹ ಜಾಗೃತಗೊಳ್ಳಲಿ

Contact Us,

Address,

477/1, Shasthavu Hayagreeva Dhama, 2nd Stage, 2nd Phase,West of Chord Road, Mahalakshmipuram, Bengaluru, Karnataka
560086

Connect by,

email id:info@uttishtabharata.in
Phone number: 96865 97573